ಇತರೆ

ಟ್ರಾನ್ಸ್‌ ಫಾರ್ಮರ್‌ ಬಳಿವಿರುವ ಗೈರ್‌ ವೈರ್‌

ಬೆಂಗಳೂರು: ಗೌರಿಬಿದನೂರಿನ ಮಂಚೇನಹಳ್ಳಿ ಸಮೀಪದ ಟ್ರಾನ್ಸ್ ಫಾರ್ಮರ್ ಬಳಿ ಹಾಕಿರುವ ಗೈ ವೈರ್ ಎಳೆಯಲು ಹೋಗಿ ಆಕಸ್ಮಿಕ ವಿದ್ಯುತ್ ತಗಲಿ ಚಿಂದಿ ಆಯುವ ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.

Translate »
Scroll to Top