ಫೋಟೋ ಕಾಲಂ

ಫೋಟೋ ಕಾಲಂ

ತಾಯಿ ಆಗುತ್ತಿರುವ ನಟಿ ಅಮೂಲ್ಯ ಜಗದಿಶ್

ಬಾಲ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಫೋಟೋಗಳನ್ನು ಪೋಸ್ಟ್ ಮಾಡುವ ಸಮೇತ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅವರು ಮೊದಲ ಮಗವಿನ ಆಗಮನದ ನಿರೀಕ್ಷೆಯಲ್ಲಿ ಇರುವುದಾಗಿ...

read more
ಫೋಟೋ ಕಾಲಂಬೆಂಗಳೂರುರಾಜ್ಯ

ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಣೆ : ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮೇ 24 ರಿಂದ ಮತ್ತೆ 14 ದಿನಗಳ ಕಾಲರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಿ...

read more
ಜಿಲ್ಲೆಗಳುಫೋಟೋ ಕಾಲಂಬಳ್ಳಾರಿಬೆಂಗಳೂರು

ವಿಪ್ರ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಸಂಸದ

ಬಳ್ಳಾರಿ: ಕಾಂಗ್ರೆಸ್ ಪಕ್ಷದ ಯುವ ಧುರೀಣ, ರಾಜ್ಯ ಸಭಾ ಸದಸ್ಯ, ಎಐಸಿಸಿ ಮಾಧ್ಯಮ ವಕ್ತಾರರೂ ಆಗಿರುವ ಸಂಸದ ಡಾ.ಸೈಯದ್ ನಾಸಿರ್ ಹುಸೇನ್ ಅವರು, ಬ್ರಾಹ್ಮಣ ಸಮುದಾಯಕ್ಕೆ ಸೇರಿದ,...

read more
ಜಿಲ್ಲೆಗಳುಫೋಟೋ ಕಾಲಂಬಳ್ಳಾರಿಹೊಸಪೇಟೆ

3 ನೇ ದಿನವು ಬಳ್ಳಾರಿಯಲ್ಲಿ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿರುವ ಕೋವಿಡ್ -19 ವೈರಾಣುವಿನ ಅಟ್ಟಹಾಸವನ್ನು ಮಟ್ಟ ಹಾಕಲು ಹಾಗೂ ‘ಮರಣ ಮೃದಂಗ’ ಬಾರಿಸುತ್ತಿರುವ ಕೊರೋನಾಕ್ಕೆ ಕಡಿವಾಣ ಹಾಕಲು ಘೋಷಿಸಿರುವ ಕಠಿಣ...

read more
ಜಿಲ್ಲೆಗಳುಫೋಟೋ ಕಾಲಂರಾಯಚೂರುವೀಡಿಯೊಗಳು

ಕೊರೋನಾದಿಂದ ಮೂರಾಬಟ್ಟೆಯಾದ ಛಾಯಾಗ್ರಾಹಕರ ಬದುಕು

ರಾಯಚೂರು: ಸ್ಮೈಲ್... ಪ್ಲೀಜ್  ಸ್ಮೈಲ್ ಎಂದು ಬೇರೆಯವರನ್ನು ನಗಿಸುತ್ತಾ ಬೇರೆಯವರ ಮುಖದಲ್ಲಿ ನಗುವನ್ನು ಅರಳಿಸುತ್ತಿರುವ ಛಾಯಾಗ್ರಾಹಕರ ಬದುಕು ಈಗ ಮೂರಾಬಟ್ಟೆಯಾಗಿದೆ. https://www.youtube.com/watch?v=X91SfIXQmAs ಮಹಾಮಾರಿ ಕೊರೋನ ಹೊಡೆತಕ್ಕೆ ಸಿಲುಕಿ ...

read more
ಜಿಲ್ಲೆಗಳುತುಮಕೂರುಫೋಟೋ ಕಾಲಂ

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲಿಸಿದ ಸಚಿವ

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ನಿರ್ವಹಣೆಯ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಗಿಂದು ಭೇಟಿ ನೀಡಿದ ಸಚಿವರು, ಜಿಲ್ಲಾಧಿಕಾರಿ, ಡಿಎಚ್‌ಒ, ಡಿಎಸ್...

read more
ಜಿಲ್ಲೆಗಳುಫೋಟೋ ಕಾಲಂಬಳ್ಳಾರಿವೀಡಿಯೊಗಳುಹೊಸಪೇಟೆ

ಬಳ್ಳಾರಿಯಲ್ಲಿ ಸಂಪೂರ್ಣ ಲಾಕ್ ಡೌನ್: ಉತ್ತಮ ಸ್ಪಂದನೆ

ಬಳ್ಳಾರಿ:  ಬಳ್ಳಾರಿ ನಗರದಲ್ಲಿ ಇಂದಿನಿಂದ ಕಠಿಣ ಲಾಕ್‌ಡೌನ್ ಜಾರಿಯಾಗಿದ್ದು, 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದ್ದುದರಿಂದ ಜನ ಓಡಾಡಿದರು. 10 ಗಂಟೆ ಬಳಿಕ ಜನರು...

read more
ಜಿಲ್ಲೆಗಳುಫೋಟೋ ಕಾಲಂಬಳ್ಳಾರಿರಾಜಕೀಯಹೊಸಪೇಟೆ

ಜಿಂದಾಲ್ ಗೆ ಸಚಿವ ಶೆಟ್ಟರ್ ಭೇಟಿ : ಪರಿಶೀಲನೆ

ಜಿಂದಾಲ್ ನಲ್ಲಿ ಉತ್ಪಾದನೆಯಾಗುತ್ತಿರುವ ಅಕ್ಸಿಜನ್ ಘಟಕಗಳನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಶನಿವಾರ ಪರಿಶೀಲನೆ ನಡೆಸಿದರು. ಸಂಸದ ದೇವೇಂದ್ರಪ್ಪ,ಶಾಸಕರಾದ ತುಕಾರಾಂ,...

read more
1 2
Page 1 of 2