ಚಿತ್ರೀಕರಣದ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್’ಗೆ ಗಂಭೀರ ಗಾಯ
ಮುಂಬೈ: ಚಿತ್ರೀಕರಣದ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್...
ಮುಂಬೈ: ಚಿತ್ರೀಕರಣದ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್...
ಬೆಂಗಳೂರು: ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಗವಾನ್ ಸೋಮವಾರ ನಿಧನರಾಗಿದ್ದಾರೆ.ಹೃದಯ ಸಂಬಂಧಿ ಸಮಸ್ಯೆಯಿಂದ ಭಗವಾನ್ ಬಳಲುತ್ತಿದ್ದರು....
ಬೆಂಗಳೂರು: ಹೃದಯ ಸಂಬಂಧಿತ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ತೆಲುಗು ನಟ ನಂದಮೂರಿ ತಾರಕರತ್ನ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ...
ಮೈಸೂರು, ಕರುನಾಡ ಸಾಂಸ್ಕೃತಿಕ ಪಯಣದಲ್ಲಿ ಅನನ್ಯ ಚಲನಶೀಲ ನಿಲ್ದಾಣ.. ಕಲಾ ವಲಯದ ಎಲ್ಲ ಮಜಲುಗಳಿಗೂ ಇಲ್ಲಿ ಕಥೆಯಿದೆ, ಕಲಾವಿದರು ರೂಪುತಳೆವಲ್ಲಿ ಈ ನೆಲದ ಘಮವಿದೆ…ಚೆಂದದ ಅಂಗಳ ಮೈಸೂರನ್ನು...
ಬೆಂಗಳೂರು. ಅಪ್ಪು ಡ್ರೀಮ್ ಪ್ರಾಜೆಕ್ಟ್ ಆದ ಗಂಧದ ಗುಡಿ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಡಾ. ರಾಜ್ ಕುಮಾರ್ ಕುಟುಂಬ ನಿರ್ಧಾರ ಮಾಡಿರುವುದಾಗಿ ಕುಟುಂಬದ ಮೂಲಗಳು...
ಬೆಂಗಳೂರು : ’ನೀರ್‌ದೋಸೆ’ ಸಿನಿಮಾ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ ’ತೋತಾಪುರಿ’ ಸಿನಿಮಾ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವ?ದ ನಿರೀಕ್ಷಿತ...
ಬೆಂಗಳೂರು: ವಿಭಿನ್ನ ಶಿರ್ಷಿಕೆಯ ’ಸಂಸ್ಕಾರ ಭಾರತ’ ಎನ್ನುವ ಚಿತ್ರದ ಮುಹೂರ್ತ ಸಮಾರಂಭವು ಇತ್ತೀಚೆಗೆ ರಾಜಾಜಿನಗರದ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಚಿತ್ರದ ಮೊದಲ ದೃಶ್ಯಕ್ಕೆ ಕರ್ನಾಟಕ ಪ್ರೆಸ್...
ಬೆಂಗಳೂರು: ಕಾದಂಬರಿ ಆಧಾರಿತ ’ನೆನಪು ಮರುಕಳಿಸಿದಾಗ’ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮೂವೀಸ್ ಲಾಂಛನದಲ್ಲಿ ಶಿರಾ ಕರಾವರಹಳ್ಳಿ ಡಿ.ಎಸ್. ಕೃ?ಮೂರ್ತಿ ರಚನೆ ಮತ್ತು ನಿರ್ಮಾಣದ...
ಬೆಂಗಳೂರು: ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ಅಭಿನಯಿಸಿರುವ ’ಕಾಂತರ’ ಸಿನಿಮಾ ಈ ಶುಕ್ರವಾರ (ಫೆ. ೩೦) ರಾಜ್ಯಾದ್ಯಂತ ಸುಮಾರು ೨೫೦ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ವಿಶೇಷವೆಂದರೆ, ಕಾಂತಾರ...
ಬೆಂಗಳೂರು: ಕಳೆದವಾರ (ಸೆ.೨೩) ರಿಲೀಸ್ ಆದ ಕನ್ನಡದ ಬಹು ನಿರೀಕ್ಷೆಯ ’ಗುರು ಶಿಷ್ಯರು’ ಥಿಯೇಟರ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಗುರು ಶಿಷ್ಯರು ಒಂದು...
ಕನ್ನಡನಾಡು, ಪ್ರಧಾನ ಕಚೇರಿ,
#ಬಿ2, 2ನೇ ಮಹಡಿ, ಶ್ರೀ ಬಾಲಾಜಿ ಪ್ಲಾಜಾ, ರಾಘವೇಂದ್ರ ಚಿತ್ರಮಂದಿರ ರಸ್ತೆ, ರಾಧಿಕಾ ಚಿತ್ರಮಂದಿರದ ಹತ್ತಿರ,
ಬಳ್ಳಾರಿ – 583101,
ಸಂಪರ್ಕಿಸುವ ದೂರವಾಣಿ ಸಂಖ್ಯೆ :
083925-294035/277383
ಹಾಗೂ 9739513711
© Copyright 2021 | News