ಮಾ.1ರಂದು ಜನಿಸುವ ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ ನೀಡಲಿರುವ ಡಿಎಂಕೆ| ಆ ದಿನದ ವಿಶೇಷತೆ ಏನು?
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕರಾಗಿರುವ ಸ್ಟಾಲಿನ್ ಅವರು 70ನೇ ಸಂವತ್ಸರಕ್ಕೆ ಕಾಲಿಟ್ಟಿದ್ದು, ಮಾರ್ಚ್ 1ರಂದು ಹುಟ್ಟುಹಬ್ಬ ಆಚರಿಸಲಿದ್ದಾರೆ. ಅವರ ಹುಟ್ಟುಹಬ್ಬವನ್ನು ವಿಷೇಶವಾಗಿ ಆಚರಿಸಲು ಡಿಎಂಕೆ...