ಶನಿವಾರ ಕೊಪ್ಪಳ ಜಿಲ್ಲಾದ್ಯಾಂತ ಶಾಲೆಗೆ ರಜೆ

ಕೊಪ್ಪಳ,ಜ,7 : ಕೋವಿಡ್ ಮುಂದುವರೆದ ಭಾಗವಾದ ಓಮ್ರಿಕಾನ್ ಹರಡುವ ಹಿನ್ನೆಲೆಯಲ್ಲಿ ವಿಕ್ ಎಂಡ್ ಕರ್ಫ್ಯೂನ ಶನಿವಾರ ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ವಿಕ್ ಎಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದಕಾರಣ ಶನಿವಾರ ದಿನ ಶಾಲೆಗಳನ್ನು ನಡೆಸದಿರುವ ಕುರಿತು ಡಿಡಿಪಿಐ ಅವರು ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಶನಿವಾರ ಮಾತ್ರ ಶಾಲೆಗಳನ್ನು ನಡೆಸದಿರುವ ಕುರಿತು ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top