ಇಂದು ಕಾರ್ಗಿಲ್ ವಿಜಯ ದಿವಸ್ : ತ್ಯಾಗ ಬಲಿದಾನದ ಒಂದು ಮೆಲುಕು

ದೇಶದ ಗಡಿ ಭಾಗದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ನಮ್ಮಗಾಗಿ ಬಿಸಿಲು, ಚಳಿ ಹಾಗೂ ಮಳೆ ಎನ್ನದೇ ಸೈನಿಕರು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ. ಇಂದು ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ.