LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಸುದೀಪ್, ಯಶ್‌ ಸೇರಿದಂತೆ ಎಲ್ಲ ಸ್ಟಾರ್ ನಟರು ಅಖಿಲ್ ಅಕ್ಕಿನೇನಿ ರಿಸೆಪ್ಷನ್‌ನಲ್ಲಿ ಬಾಗಿ !

ಅಖಿಲ್‌ ಅಕ್ಕಿನೇನಿ - ಜೈನಾಬ್ ರಾವ್ಜಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ರಿಸೆಪ್ಷನ್‌ಗೆ ಕನ್ನಡ, ತೆಲುಗು ಹಾಗೂ ತಮಿಳಿನ ಸೂಪರ್‌ ಸ್ಟಾರ್‌ಗಳು ಹಾಜರಿದ್ದರು. ಅಖಿಲ್‌ ಅಕ್ಕಿನೇನಿ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ದಕ್ಷಿಣ ಭಾರತದ ಸ್ಟಾರ್‌ಗಳ ಸಮಾಗಮಕ್ಕೆ ಸಾಕ್ಷಿಯಾದ ಅಖಿಲ್ ಅಕ್ಕಿನೇನಿ ಆರತಕ್ಷತೆ ಫೋಟೋಗಳು ಇಲ್ಲಿವೆ ನೋಡಿ…
ಅಖಿಲ್ ಅಕ್ಕಿನೇನಿ - ಜೈನಾಬ್ ರಾವ್ಜಿ ರಿಸೆಪ್ಷನ್‌ನಲ್ಲಿ ತಾರೆಯರ ದಂಡು
ಅಕ್ಕಿನೇನಿ ನಾಗಾರ್ಜುನ - ಅಮಲಾ ಪುತ್ರ ಅಖಿಲ್ ಅಕ್ಕಿನೇನಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ತಾವು ಪ್ರೀತಿಸಿದ ಹುಡುಗಿ ಜೈನಾಬ್ ರಾವ್ಜಿ ಅವರನ್ನ ಅಖಿಲ್ ಅಕ್ಕಿನೇನಿ ವರಿಸಿದ್ದಾರೆ. ಜೂನ್‌ 6 ರಂದು ಮುಂಜಾನೆ ನಾಗಾರ್ಜುನ ಮನೆಯಲ್ಲೇ ಅಖಿಲ್ ಅಕ್ಕಿನೇನಿ - ಜೈನಾಬ್‌ ಕಲ್ಯಾಣ ಮಹೋತ್ಸವ ಜರುಗಿತು. ಆನಂತರ ಅದ್ಧೂರಿ ಆರತಕ್ಷತೆ ಜರುಗಿದೆ.

ಅಖಿಲ್ ಅಕ್ಕಿನೇನಿ - ಜೈನಾಬ್ ರಾವ್ಜಿ ರಿಸೆಪ್ಷನ್‌ ದಕ್ಷಿಣ ಭಾರತದ ಸ್ಟಾರ್‌ ಕಲಾವಿದರ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಕನ್ನಡ ನಟ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ತೆಲುಗು ನಟ ರಾಮ್ ಚರಣ್, ನಟ ನಾನಿ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ತಮಿಳು ನಟ ಸೂರ್ಯ ಮುಂತಾದ ಜನಪ್ರಿಯ ತಾರೆಯರು ರಿಸೆಪ್ಷನ್‌ಗೆ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದರು. ಫೋಟೋ ಆಲ್ಬಂ ಇಲ್ಲಿದೆ ನೋಡಿ..

ರಾಕಿಂಗ್ ಸ್ಟಾರ್ ಯಶ್‌
ಹೊಸ ಜೀವನ ಆರಂಭಿಸಿದ ಅಖಿಲ್ ಅಕ್ಕಿನೇನಿ - ಜೈನಾಬ್‌ಗೆ ರಾಕಿಂಗ್ ಸ್ಟಾರ್ ಯಶ್‌ ಶುಭ ಹಾರೈಸಿದರು.

ಕಿಚ್ಚ ಸುದೀಪ್
ಅಖಿಲ್ ಅಕ್ಕಿನೇನಿ - ಜೈನಾಬ್‌ ದಂಪತಿಗೆ ಕಿಚ್ಚ ಸುದೀಪ್ - ಪ್ರಿಯಾ ದಂಪತಿ ಬೆಸ್ಟ್ ವಿಶಸ್ ತಿಳಿಸಿದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ