ಶಿವಮೊಗ್ಗ: ಮಹಾನಗರ ಪಾಲಿಕೆಯ ವತಿಯಿಂದ ಏರ್ಪಾಡಾದ ಹನ್ನಾನೊಂದು ದಿನಗಳ ನಾಡಹಬ್ಬ ದಸರಾ ಕ್ಕೆ ಖ್ಯಾತ ನಟ ಶ್ರೀನಾಥ್ ಚಾಲನೆ ನೀಡಿದರು.
ಶ್ರೀಚಂಡಿಕಾ ದುರ್ಗಾ ಪರಮೇಶ್ವರಿದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದಸ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ನಗರಪಾಲಿಕೆ ಆಯುಕ್ತ ರಾದ ಮಾಯಣ್ಣಗೌಡ ಮೊದಲಾದವರು ಹಾಜರಿದ್ದರು.